ಜೆಡಿಎಸ್ ಚಿಂತನ-ಮಂಥನ ಸಭೆಗೆ ಜಿ.ಟಿ. ದೇವೇಗೌಡ ಗೈರು - ಜಿ.ಟಿ.ದೇವೇಗೌಡ ಗೈರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4415250-thumbnail-3x2-jds.jpg)
ಮೈಸೂರು: ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಚಿಂತನ-ಮಂಥನ ಸಭೆಗೆ ಶಾಸಕ ಜಿ ಟಿ ದೇವೇಗೌಡ ಗೈರಾಗುವ ಮೂಲಕ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಚಿಂತನ-ಮಂಥನ ಸಭೆಯನ್ನು ಸಿಎಂ ಕುಮಾರಸ್ವಾಮಿ ಉದ್ಘಾಟಿಸಿದರು. ಇದು ಪಕ್ಷದ ಸಭೆಯಾಗಿದ್ದು, ನಮ್ಮ ನಡುವೆ ಕೆಲವು ವಿಚಾರ ವಿನಿಮಯ ನಡೆಯಬೇಕಿರುವುದರಿಂದ ಮಾಧ್ಯಮ ಪ್ರತಿನಿಧಿಗಳು ಈ ಸಭೆಯಿಂದ ಹೊರಗೆ ಹೋಗಬೇಕೆಂದು ಸ್ವತಃ ಕುಮಾರಸ್ವಾಮಿ ಅವರೇ ಮನವಿ ಮಾಡಿದ್ರು.