ಕರಾವಳಿಯ ಫಿಶ್ ಮಿಲ್ಗಳಿಗೆ ಜಿಎಸ್‌ಟಿ ವಿನಾಯಿತಿ ಐತಿಹಾಸಿಕ ನಿರ್ಧಾರ... ಬಡ ಮೀನುಗಾರರಿಗೆ ಸಿಗುತ್ತದೆಯೇ ಇದರ ಲಾಭ? - ಮೀನುಗಾರಿಕಾ ವಲಯ
🎬 Watch Now: Feature Video
ದೇಶದ ಮೀನುಗಾರಿಕಾ ವಲಯಕ್ಕೆ ಜಿಎಸ್‌ಟಿ ವಿನಾಯಿತಿ ಲಭ್ಯವಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಫಿಶ್ ಮಿಲ್ ಮಾಲೀಕರ 600 ಕೋಟಿ ರೂಪಾಯಿ ಜಿಎಸ್‌ಟಿ ಮನ್ನಾ ಆಗಿದೆ. ಆದರೆ ಈ ವಿನಾಯಿತಿಯ ಲಾಭವನ್ನು ಮೀನುಗಾರರಿಗೆ ವರ್ಗಾಯಿಸಲು ಉದ್ಯಮಿಗಳು ಚೌಕಾಸಿ ಮಾಡುತ್ತಿದ್ದಾರೆ. ಶ್ರೀಮಂತ ಉದ್ಯಮಿಗಳ ಈ ನಡೆ ಮೀನುಗಾರರ ಕೋಪಕ್ಕೆ ಕಾರಣವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...