ಅಭಿಮಾನ ಹೆಚ್‌ಡಿಕೆ ಕೊರಳಿಗೆ.. ಸೇಬುಗಳು ಹಸಿದವರ ಹೊಟ್ಟೆಗೆ.. - HD Kumaraswamy
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10746472-thumbnail-3x2-chaii.jpg)
ಮಂಡ್ಯ : ಕಾಳೇನಹಳ್ಳಿಯ ದೇಗುಲ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಅಭಿಮಾನಿಗಳು 100 ಕೆಜಿಯ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಮಾನ ಕಂಡು ಹೆಚ್‌ಡಿಕೆ ಭಾವುಕರಾದರು. ಈ ವೇಳೆ ಕುಮಾರಸ್ವಾಮಿ ಅವರನ್ನು ನೋಡಲು ಬಂದ ಜನರು ಅವರು ತೆರಳುತ್ತಿದ್ದಂತೆ ಹಾರದಲ್ಲಿದ್ದ ಸೇಬಿಗಾಗಿ ಮುಗಿಬಿದ್ದು ತಿಂದಿದ್ದಾರೆ.