240KG ಬೆಲ್ಲದಲ್ಲಿ ಮೂಡಿದ ಲಂಬೋದರ.. ಕಲಾವಿದರ ಕಲ್ಪನೆಗೆ ತಲೆದೂಗಲೇಬೇಕು! - Gowri-Ganesha Festival

🎬 Watch Now: Feature Video

thumbnail

By

Published : Sep 2, 2019, 7:39 PM IST

ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಗಣೇಶನನ್ನು ಕೂರಿಸಿ ಎಲ್ಲೆಡೆಯೂ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಕಲಾವಿದರ ತಂಡವೊಂದು ಉಡುಪಿಯಲ್ಲಿ ಬೆಲ್ಲದಿಂದ ತಯಾರಿಸಿದ ಬಲು ಅಪರೂಪ ಗಣಪತಿ ಕೂರಿಸಿದ್ದಾರೆ. ನೋಡುಗರಂತೂ ಈ ಗಣಪತಿ ನೋಡಿ ಫುಲ್​ ಫಿದಾ ಆಗಿದ್ದಾರೆ. ಕಲಾವಿದನ ಕಲ್ಪನೆಗೆ ನಿಜಕ್ಕೂ ಮೆಚ್ಚಲೇಬೇಕು. ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ದೈವ ಕಾಣುವ ಶಕ್ತಿ, ಸಾಮರ್ಥ್ಯವಿರೋದೇ ಈ ಕಲಾವಿದರಲ್ಲಿ ಅಂದ್ರೇ ತಪ್ಪೇನಲ್ಲ. ಇಲ್ಲೇ ನೋಡಿ, ಬೆಲ್ಲದಲ್ಲೂ ಗಣಪತಿಯನ್ನೂ ಎಷ್ಟೊಂದ್ ಅದ್ಭುತವಾಗಿ ರೂಪಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.