ಎಂಎಸ್ಎಂಇ ಉಳಿವಿನ ಕಡೆ ಗಮನ ಕೊಡಿ: ಕಾಸಿಯಾ ಸಂಘದ ಅಧ್ಯಕ್ಷ ಆರ್ ರಾಜು ಮನವಿ - ಆಯವ್ಯಯ ಮಂಡನೆ ಹಿನ್ನೆಲೆ
🎬 Watch Now: Feature Video

ಬೆಂಗಳೂರು: ಫೆ.01ಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಆಯವ್ಯಯ ಮಂಡಿಸಲಿದ್ದು,ಈಗಾಗಲೇ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅವನತಿ ಕಾಣುತ್ತಿವೆ. ಎಂಎಸ್ಎಂಇ ಉಳಿವಿಕೆಗೆ ಕಾಸಿಯಾ ಸಂಘದ ಅಧ್ಯಕ್ಷ ಆರ್ ರಾಜು ಕೆಲ ಬೇಡಿಕೆಗಳನ್ನು 'ಈಟಿವಿ ಭಾರತ್' ಮುಖಾಂತರ ಕೇಂದ್ರ ಸರ್ಕಾರದ ಮುಂದಿಟ್ಟರು. ಈ ಕುರಿತು ಒಂದು ವರದಿ.