ರಾಯಚೂರು ಜಿಲ್ಲಾ ಉತ್ಸವ ಮಾಡಲು ಸರ್ಕಾರದ ನಿರ್ಲಕ್ಷ್ಯ: ಕಲಾವಿದರಿಗೆ ಭಾರಿ ನಿರಾಸೆ - ರಾಯಚೂರು ಜಿಲ್ಲಾ ಉತ್ಸವ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5758492-thumbnail-3x2-raichuru.jpg)
ರಾಯಚೂರಿನಲ್ಲಿ ಜಿಲ್ಲಾ ಉತ್ಸವ ನಡೆಸಿ ಹಲವು ವರ್ಷಗಳೇ ಕಳೆದಿವೆ. ಈ ಬಾರಿಯಾದ್ರೂ ಸರ್ಕಾರ ಉತ್ಸವ ಆಯೋಜಿಸುವ ಮೂಲಕ ಇಲ್ಲಿನ ಇತಿಹಾಸವನ್ನು ಪಸರಿಸುತ್ತೆ ಅಂತ ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Last Updated : Jan 18, 2020, 10:20 PM IST