ಜನತಾ ಕರ್ಫ್ಯೂಗೆ ಇಡೀ ದೇಶವೇ ಸ್ತಬ್ಧ: ಗುಮ್ಮಟನಗರಿಯಲ್ಲಿ ಸಂಘಟನೆಗಳಿಂದ ಮಾನವೀಯತೆ - ಜನತಾ ಕರ್ಫ್ಯೂ
🎬 Watch Now: Feature Video
ಜನತಾ ಕರ್ಫ್ಯೂಗೆ ಇಡೀ ದೇಶವೇ ಸ್ತಬ್ಧವಾಗಿದೆ. ಗುಮ್ಮಟನಗರಿ ವಿಜಯಪುರದಲ್ಲಿ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೂ ಕೂಡಾ ವೈದ್ಯರು, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥಹ ಸಿಬ್ಬಂದಿಗೆ ಅನೇಕ ಸಂಘಟನೆಗಳು ಧನ್ಯವಾದ ತಿಳಿಸಿವೆ. ಇಲ್ಲಿದೆ ಪೂರ್ಣ ವರದಿ..