ಶಿವಮೊಗ್ಗದಲ್ಲಿ ಭಣಗುಡುತ್ತಿವೆ ರಸ್ತೆ, ಬಸ್‌ ನಿಲ್ದಾಣಗಳು: ಕೊರೊನಾ ನಿರ್ಮೂಲನೆಗೆ ಜನಬೆಂಬಲ - ಶಿವಮೊಗ್ಗ ಸಂಡೇ ಲಾಕ್​ ಡೌನ್ ಸುದ್ದಿ

🎬 Watch Now: Feature Video

thumbnail

By

Published : Jul 5, 2020, 10:41 AM IST

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಎಲ್ಲಾ ರಸ್ತೆಗಳೂ ಜನ ಸಂಚಾರವಿಲ್ಲದೆ ಭಣಗುಡುತ್ತಿವೆ. ಮುಖ್ಯವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವಿಲ್ಲದೆ ಇಲ್ಲಿನ ಬಸ್‌ ನಿಲ್ದಾಣಗಳು ಖಾಲಿ ಖಾಲಿಯಾಗಿ ಕಾಣುತ್ತಿವೆ. ಜನ ಸಂಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ರಸ್ತೆಗಳಲ್ಲಿ ಬ್ಯಾರಿಕೇಡ್​​ ಹಾಕಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.