ಮೈಸೂರಿನಲ್ಲಿ ದಸರಾ ಗಜಪಡೆಗೆ 'ಗಾರ್ಡ್​ ಆಫ್​ ಹಾನರ್​' : ವಿಡಿಯೋ

By

Published : Oct 2, 2020, 5:17 PM IST

Updated : Oct 2, 2020, 5:46 PM IST

thumbnail

ಮೈಸೂರು : ಕಾಡಿನಿಂದ ಆಗಮಿಸಿದ ದಸರಾ ಗಜಪಡೆಯನ್ನು ಅರಮನೆ ಮುಖ್ಯ ದ್ವಾರದಲ್ಲಿ ಪೊಲೀಸ್​ ಇಲಾಖೆಯಿಂದ ಗಾರ್ಡ್​ ಆಫ್​ ಹಾನರ್ ನೀಡುವ ಮೂಲಕ ಗೌರವಿಸಲಾಯಿತು. ರಾಜಾಡಳಿತ ಸಂದರ್ಭದಲ್ಲಿ ಮಹಾರಾಜರು ಅಂಬಾರಿಯಲ್ಲಿ ಕುಳಿತು​ ಜಂಬೂ ಸವಾರಿ ಹೋಗುವಾಗ ಗಾರ್ಡ್​ ಆಫ್​ ಹಾನರ್​ ನೀಡಲಾಗ್ತಿತ್ತು. ಈಗ, ಅಂಬಾರಿ ಹೊತ್ತು ನಡೆಯುವ ಆನೆಗಳಿಗೆ ಅದೇ ರೀತಿ ಗೌರವ ಸಲ್ಲಿಸಲಾಗುತ್ತದೆ. ಇಂದಿನ ಗಾರ್ಡ್ ಆಫ್​ ಹಾನರ್​ ಕಾರ್ಯಕ್ರಮದಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಸೇರಿ ಗಣ್ಯರು ಪಾಲ್ಗೊಂಡಿದ್ದರು.

Last Updated : Oct 2, 2020, 5:46 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.