ಗೃಹ ಸಾಲ, ವಾಹನ ಸಾಲದ ಬಡ್ಡಿ ದರದಂತೆ ಸಣ್ಣ ಕೈಗಾರಿಕೆಗಳಿಗೂ ಸಾಲ ನೀಡಿ: ಸಿ.ಆರ್ ಜನಾರ್ದನ್​!

By

Published : Jan 31, 2020, 5:52 PM IST

thumbnail
ಎಫ್​​ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ್​​ ಈಟಿವಿ ಭರತ್​ದೊಂದಿಗೆ ನಾಳೆ ಮಂಡನೆಯಾಗಲಿರುವ ಬಜೆಟ್ ಕುರಿತ ನಿರೀಕ್ಷೆಗಳನ್ನು ಹೇಳಿಕೊಂಡಿದ್ದಾರೆ. ಹೇಗೆ ಗೃಹ ಸಾಲ ಹಾಗೂ ವಾಹನ ಸಾಲದ ಬಡ್ಡಿ ದರ ಕಡಿಮೆ ಇದೆಯೋ ಅದೇ ರೀತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಅಷ್ಟೇ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಎಂದು ಕೇಂದ್ರಕ್ಕೆ ಈಟಿವಿ ಭಾರತ್ ಮೂಲಕ ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.