ನಾಡಹಬ್ಬ ದಸರಾಗೆ ಗವಿಮಠದ ಮೆರುಗು

🎬 Watch Now: Feature Video

thumbnail

By

Published : Sep 24, 2019, 1:14 PM IST

ಮೈಸೂರು ದಸರಾ ನೋಡೋಕೆ ಎರಡು ಕಣ್ಣುಗಳು ಸಾಲೋದಿಲ್ಲ. ಇಂತಹ ವೈಭವೋಪೇತ ಮೈಸೂರು ದಸರಾದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಒಂದೊಂದು ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ಈ ಬಾರಿ ಕೊಪ್ಪಳ ಜಿಲ್ಲೆಯಿಂದ ಪ್ರಸಿದ್ಧ ಶ್ರೀ ಗವಿಮಠದ ಸ್ತಬ್ಧಚಿತ್ರ ರಾರಾಜಿಸಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.