ಎರಡು ಬಾರಿ ಗ್ಯಾಸ್ ಬೆಲೆ ಏರಿಕೆ: ಹೋಟೆಲ್​ ಮಾಲೀಕರು ಹೇಳೋದಿಷ್ಟು - ಎರಡು ಬಾರಿ ಗ್ಯಾಸ್ ಬೆಲೆ ಏರಿಕೆ

🎬 Watch Now: Feature Video

thumbnail

By

Published : Dec 28, 2020, 10:53 PM IST

ಮೈಸೂರು: ತಿಂಗಳಲ್ಲಿ ಸತತ ಎರಡು ಬಾರಿ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಬೆಲೆ ಏರಿಕೆಯಿಂದ ಗ್ರಾಹಕರ ಕಿಸೆಗೆ ಕತ್ತರಿ ಬೀಳುತ್ತಿದೆ. ಕೋವಿಡ್​ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಗ್ಯಾಸ್​ ಬೆಲೆ ಹೆಚ್ಚಳದಿಂದ ಜೀವನ ಮತ್ತಷ್ಟು ತುಟ್ಟಿಯಾಗಿದೆ. ಈ ಕುರಿತು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳೋದ್ದಿಷ್ಟು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.