ತೋಟ ಕಾಯಲು ಬೇಕಿಲ್ಲ ಆಳುಗಳು... ಈ ಒಂದು ಪಕ್ಷಿ ಕಾಯುತ್ತೆ ಕಾವಲು! - ಉಷ್ಟ್ರಪಕ್ಷಿ

🎬 Watch Now: Feature Video

thumbnail

By

Published : Jun 26, 2019, 6:15 PM IST

ತೋಟ ಹಾಗೂ ಮನೆಗಳನ್ನು ಕಾಯಲು ನಾಯಿಗಳನ್ನು ಸಾಕುವುದು ಕಾಮನ್​. ಆದ್ರೇ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ತೋಟ ಕಾಯಲು ಕಾವಲುಗಾರನನ್ನಾಗಿ ಪಕ್ಷಿ ನಿಯೋಜನೆಗೊಂಡಿದೆ. ಅಚ್ಚರಿ ಎಂಬಂತೆ ಇಡೀ ತೋಟವನ್ನು ಈ ಒಂದು ಪಕ್ಷಿ ಕಾಯುತ್ತಂತೆ. ಹೊಸಬರು ತೋಟದಲ್ಲಿ ಬರದಂತೆ ಚಾಚು ತಪ್ಪದೆ ನೋಡಿಕೊಳ್ಳುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.