ರಾಯಚೂರಿನಲ್ಲಿ ಅದ್ಧೂರಿ ಗಣೇಶಮೂರ್ತಿಗಳ ನಿಮಜ್ಜನ - ganesha nimajjana in rayachur
🎬 Watch Now: Feature Video

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ನಾನಾ ಸಂಘ-ಸಂಸ್ಥೆಗಳು ವಿವಿಧಡೆ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಗಳ ನಿಮಜ್ಜನವನ್ನು ಮಂಗಳವಾರ ರಾತ್ರಿ ಅದ್ದೂರಿಯಾಗಿ ಮಾಡಲಾಗಿದೆ. ನಿಮಜ್ಜನದ ವೇಳೆ ಭಕ್ತರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ದಾರೆ.