ಗಡಿಜಿಲ್ಲೆಯಲ್ಲೊಂದು ವಿಚಿತ್ರ ಸಂಪ್ರದಾಯ: ಗೌರಿ ಹಬ್ಬದಂದು ಸ್ನಾನ ಮಾಡಲ್ಲ, ಅನ್ನ ತಿನ್ನಲ್ಲ! - Ganesh fest in chamarajnagara]
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4317504-thumbnail-3x2-cnr.jpg)
ಇಡೀ ದೇಶವೇ ಭಕ್ತಿ-ಶ್ರದ್ಧೆಯಿಂದ ಗೌರಿ-ಗಣೇಶ ಹಬ್ಬ ಆಚರಿಸಿದರೇ ಚಾಮರಾಜನಗರದ ಉಪ್ಪಾರ ಸಮುದಾಯ ಮಾತ್ರ ಗೌರಿ- ಗಣೇಶ ಹಬ್ಬದ ಸಮೀಪವೂ ಸುಳಿಯಲ್ಲ. ಅಷ್ಟೇ ಏಕೆ ಮನೆಯಲ್ಲಿ ಅನ್ನವನ್ನೂ ತಯಾರಿಸಲ್ಲ, ಈ ದಿನ ಸ್ನಾನ ಸಹ ಮಾಡೋದಿಲ್ಲ. ಈ ವಿಚಿತ್ರ ಸಂಪ್ರದಾಯ ಶತಮಾನಗಳಿಂದ ಮುಂದುವರೆದಿದೆ. ಅಷ್ಟಕ್ಕೂ ಆಚರಣೆ ಏಕೆ ಬಂತು ಅನ್ನೋದರ ಡಿಟೇಲ್ಸ್ ತಿಳ್ಕೋಬೇಕಾ? ಹಾಗಾದ್ರೆ ವಾಚ್ ದಿಸ್ ಸ್ಟೋರಿ..