ಗಾಂಧೀಜಿ ಭಾವಚಿತ್ರ ಬಿಡಿಸಿ ವಿಶ್ವ ದಾಖಲೆ: ರೆಕಾರ್ಡ್ಗಳ ಸರದಾರ ಈ ವಿಜಯಪುರದ ಬಾಲಕ - vijayapura boy revanna news
🎬 Watch Now: Feature Video
ಐದನೇ ತರಗತಿಯ ಈ ಬಾಲಕ ಬಹುಮುಖ ಪ್ರತಿಭೆ, ಕೇವಲ 26 ಸೆಂಕೆಂಡ್ನಲ್ಲಿ ಮಹಾತ್ಮ ಗಾಂಧೀಜಿ ಚಿತ್ರ ಬಿಡಿಸುತ್ತಾನೆ. ಅಷ್ಟೇ ಅಲ್ಲದೆ ಹಳೆ ಕಾಯಿನ್ಸ್ ಸಂಗ್ರಹದಲ್ಲಿಯೂ ಕೂಡ ಎತ್ತಿದ ಕೈ. ಇವೆಲ್ಲದರ ಜೊತೆಗೆ ಆತ ಯೋಗ ಮಾಡುವುದರಲ್ಲಿಯೂ ನಿಸ್ಸಿಮ. ಇಷ್ಟೆಲ್ಲ ಪ್ರತಿಭೆ ಜತೆ ಶಾಲೆಯಲ್ಲಿ ಓದುವುದರಲ್ಲಿಯೂ ಟಾಪ್ ಆಗಿದ್ದಾನೆ. ಇವನ ಬಹುಮುಖ ವ್ಯಕ್ತಿತ್ವಕ್ಕೆ ಪ್ರಶಸ್ತಿಗಳು ಅರಸಿ ಬರುತ್ತಿವೆ. ಇಷ್ಟೆಲ್ಲ ಟ್ಯಾಲೆಂಟ್ ಇದ್ದರೂ ತಾನೊಬ್ಬ ಐಎಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎನ್ನುವ ಹಂಬಲ ಈತನದ್ದು.