ಕರ್ನಾಟಕಕ್ಕೂ ಕೊರೊನಾ ಎಂಟ್ರಿ: ವೈರಸ್ ಹರಡದಂತೆ ಜನರಿಂದ ಹೋಮ ಹವನ! - corona virus
🎬 Watch Now: Feature Video
ಕರುನಾಡಿಗೆ ಡೆಡ್ಲಿ ಕೊರೊನಾ ವೈರಸ್ ಎಂಟ್ರಿ ಕೊಟ್ಟಿದ್ದೇ ತಡ, ಭಯ ಭೀತರಾದ ಕೆಲವರು ದೇವರ ಮೊರೆ ಹೋಗಿದ್ದಾರೆ. ಗದಗ ತಾಲೂಕಿನಲ್ಲಿರುವ ನಾಗಾವಿ ತಾಂಡಾದ ಜನರು ಕೊರೊನಾ ವೈರಸ್ ಹರಡದಂತೆ ಹೋಮ, ಹವನದ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾಮಾರಿ ವೈರಸ್ ನಿಂದ ದೇವರು ತಮ್ಮನ್ನು ಕಾಪಾಡ್ತಾನೆ ಅಂತ ನಂಬಿರುವ ತಾಂಡಾದ ಜನ್ರ ಜೊತೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ...