ತೀವ್ರ ನಿಗಾ ಘಟಕದಲ್ಲಿವೆ ಗದಗದ ಸರ್ಕಾರಿ ಆ್ಯಂಬುಲೆನ್ಸ್ಗಳು! ಖಾಸಗಿಯವರಿಂದ ಲಾಬಿ ಆರೋಪ - Gadag Gims Hospital Doctors Not using Govt Ambulance
🎬 Watch Now: Feature Video
ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ರೀತಿ ಸರ್ಕಾರ ನೀಡುವ ಹಲವು ಸೌಲಭ್ಯಗಳು ತಲುಪಬೇಕಾದವರನ್ನು ತಲುಪದೇ ಇನ್ಯಾರದ್ದೋ ಪಾಲಾಗುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನ ಗದಗ ಜಿಮ್ಸ್ ಆಸ್ಪತ್ರೆ. ಸರ್ಕಾರ ಇಲ್ಲಿ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರೂ ಬಡರೋಗಿಗಳಿಗೆ ಇದರ ಪ್ರಯೋಜನ ಸಿಗ್ತಿಲ್ಲ.