ದುರಾವಸ್ಥೆಯಲ್ಲಿರುವ ಗದಗ ರಸ್ತೆ: ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳಿಂದಲೇ ಹಣ ಲೂಟಿ! - ಗದಗ ರಸ್ತೆ
🎬 Watch Now: Feature Video
ಗದಗ: ಸುಮಾರು ವರ್ಷಗಳಿಂದ ಆ ಊರಿಗೆ ರಸ್ತೆಯೇ ಇರಲಿಲ್ಲ. ಇತ್ತೀಚೆಗೆ ರಸ್ತೆ ನಿರ್ಮಿಸುವ ಉದ್ದೇಶದಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಕಾಮಗಾರಿ ಹೆಸರಲ್ಲಿ ಇಲಾಖೆ ಅಧಿಕಾರಿಗಳು ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.