ಗದಗದ ಕಂಟೈನ್ಮೆಂಟ್ ಏರಿಯಾದಲ್ಲಿ ತುತ್ತು ಅನ್ನಕ್ಕೂ ಜನರ ಪರದಾಟ.. - gadag corona case updates
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6720177-thumbnail-3x2-gadag.jpg)
ಗದಗನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಆಕೆ ಸಾವನ್ನಪ್ಪಿದ್ದ ಏರಿಯಾದಲ್ಲಿ 500 ಮೀಟರ್ ಕಂಟೈನ್ಮೆಂಟ್ ಏರಿಯಾ ಎಂದು ಘೊಷಣೆ ಮಾಡಲಾಗಿದೆ. ಆ ಬಡಾವಣೆ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತೇವೆ ಅಂತಾ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದರು. ಆದರೆ, ಅಗತ್ಯ ವಸ್ತುಗಳನ್ನ ಪೂರೈಸಿಲ್ಲ. ಹೀಗಾಗಿ ಅಲ್ಲಿನ ಜನರ ಪರದಾಟ ಹೇಳತೀರದಾಗಿದೆ. ಈ ಬಗ್ಗೆ ಸ್ಥಳೀಯರೊಬ್ಬರ ಜತೆಗೆ ಈಟಿವಿ ಭಾರತ ಪ್ರತಿನಿಧಿ ಚಿಟ್‌ಚಾಟ್ ಮಾಡಿದ್ದಾರೆ.