ಧಾರವಾಡದಲ್ಲಿ ಲಾಕ್ಡೌನ್ಗೆ ಸಂಪೂರ್ಣ ಬೆಂಬಲ.. ಪ್ರತ್ಯಕ್ಷ ವರದಿ! - Dharwad Direct Report
🎬 Watch Now: Feature Video

ನಗರದಲ್ಲಿ ಲಾಕ್ಡೌನ್ಗೆ ನಾಲ್ಕನೇ ಭಾನುವಾರ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲ ಖಾಸಗಿ ವಾಹನ ಸಂಚಾರ ಹೊರತುಪಡಿಸಿದ್ರೆ ನಗರ ಬಹುತೇಕ ಸಂಪೂರ್ಣ ಸ್ತಬ್ಧಗೊಂಡಿದೆ. ಈ ಕುರಿತ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.