ಜನರೇ ಇಲ್ಲದ ಮೆಜೆಸ್ಟಿಕ್, ಟ್ರಾಫಿಕ್ ಇಲ್ಲದ ಬೆಂಗಳೂರಿನ ರಸ್ತೆಗಳನ್ನೊಮ್ಮೆ ನೋಡಿ.. - bangalore news
🎬 Watch Now: Feature Video
ಜನತಾ ಕರ್ಪ್ಯೂಗೆ ಸಿಲಿಕಾನ್ ಸಿಟಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ, ಮಹಾತ್ಮಗಾಂಧಿ ರಸ್ತೆ,ಲಾಲ್ಬಾಗ್,ಕಬ್ಬನ್ಪಾರ್ಕ್, ಕಲಾಸಿಪಾಳ್ಯ ಸೇರಿದಂತೆ ನಗರ ಬಿಕೋ ಎನ್ನುತ್ತಿದೆ.