'ಕಲ್ಯಾಣಿ' ಮತ್ತು ಗೆಳೆತನ ಸ್ವಚ್ಛ- ಸುಂದರ-ಹಸಿರು! - undefined
🎬 Watch Now: Feature Video
ಸ್ನೇಹ.. ಇದು ರಕ್ತ ಸಂಬಂಧವಲ್ಲ ಆದರೂ ಬಿಡಿಸಲಾಗದ ಬಂಧ. ಅಪ್ಪನಿರದಿರೆ ಧೈರ್ಯ ತುಂಬುವ ಗೆಳೆಯ, ಅಮ್ಮ ಇರದಿದ್ದರೇನಂತೆ ತಾಯಿಯಷ್ಟೇ ಪ್ರೀತಿಸುವ ಸ್ನೇಹಿತೆ. ಎಡವಿದ್ರೇ ತಿದ್ದುವ, ಸಾಧಿಸಿದ್ರೇ ಸಂಭ್ರಮಿಸುವ.. ಸಹೋದರತ್ವಕ್ಕೂ ಮಿಗಿಲಾದ ಬಂಧವೇ ಸ್ನೇಹ. ಇವತ್ತು ವಿಶ್ವ ಸ್ನೇಹಿತರ ದಿನಾಚರಣೆ. ಈ ದಿನ ಹಸಿರಾಗಿಸಲು ಸ್ನೇಹಿತರು ಒಂದು ಕಲ್ಯಾಣ ಕಾರ್ಯಕ್ಕೆ ಮುಂದಾಗಿದ್ದರು.