ಫ್ರೀ ಕಾಶ್ಮೀರ್ ಪೋಸ್ಟರ್, ಪಾಕ್ ಪರ ಘೋಷಣೆ: ಅರುದ್ರಾ ಕುರಿತು ಡಿಸಿಪಿ ಹೇಳಿದ್ದು ಹೀಗೆ - DCP Shashikumar
🎬 Watch Now: Feature Video
ಬೆಂಗಳೂರು: ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ್ ಪೋಸ್ಟರ್ ಹಿಡಿದು ಬಂಧನಕ್ಕೊಳಗಾಗಿರುವ ಅರುದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶಶಿಕುಮಾರ್ ಈಟಿವಿ ಭಾರತ್ ಜೊತೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಗರದ ಮಲ್ಲೇಶ್ವರಂ ಬಳಿ ಅಜ್ಜ-ಅಜ್ಜಿ ತಂದೆ ತಾಯಿ ಜೊತೆ ಯುವತಿ ಮೊದಲು ವಾಸವಿದ್ದಳು. ಸದ್ಯ ಪಿಜಿಯೊಂದರಲ್ಲಿ ವಾಸವಿದ್ದು, ಸದ್ಯ ಆಕೆಯ ಪೋಷಕರ ಮನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎಂದು ಡಿಸಿಪಿ ತಿಳಿಸಿದರು.