ಯುವತಿ ಮನೆಯವರ ಟಾರ್ಚರ್‌?... ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ? - harapanahalli suicide attempt

🎬 Watch Now: Feature Video

thumbnail

By

Published : Sep 9, 2019, 5:26 PM IST

ಆ ಕುಟುಂಬದವರು ಗ್ರಾಮದಲ್ಲಿ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ತಮ್ಮ ಪಾಡಿಗೆ ತಾವಿದ್ದರು. ಆದ್ರೆ ಪುತ್ರ ಮಾಡಿದ ಆ ಪ್ರೀತಿಗಾಗಿ ಸಾಕಷ್ಟು ನೋವನ್ನ ಅನುಭವಿಸಿದ್ದರು. ಪ್ರೀತಿಯ ವಿಚಾರವಾಗಿ ಯುವತಿ ಕಡೆಯವರು ಪದೇ ಪದೆ ಬಂದು ಗಲಾಟೆ ಮಾಡಿದ್ದಕ್ಕೆ ಬೇಸತ್ತು ಅವರು ಕೈಗೊಂಡ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವರು ಕೈಗೊಂಡ ಆ ನಿರ್ಧಾರ ಏನು ಅನ್ನೋದರ ಡಿಟೇಲ್ಸ್‌ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.