ಸೇನೆಗೆ ಆಯ್ಕೆಯಾದ ಪುತ್ತೂರು, ಕೊಪ್ಪಳದ ನಾಲ್ವರು ಯುವತಿಯರು - koppal latest update news
🎬 Watch Now: Feature Video

ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭದ್ರತಾ ಪಡೆ ಸೇರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಬ್ಬರು ಯುವತಿಯರು ಹಾಗೇ ಕೊಪ್ಪಳದ ಇಬ್ಬರು ಯುವತಿಯರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.