ಸಕಲೇಶಪುರ: ಲಾಠಿ ಹಿಡಿದು ಪೊಲೀಸರಿಗೆ ನೆರವಾದ ನಿವೃತ್ತ ಯೋಧರು - awareness about coronavirus
🎬 Watch Now: Feature Video
ಸಕಲೇಶಪುರ: ಲಾಕ್ಡೌನ್ ಜಾರಿಯಲ್ಲಿದ್ದರೂ ಅನಗತ್ಯವಾಗಿ ತಿರುಗಾಡುತ್ತಿರುವ ವಾಹನ ಸವಾರರ ತಪಾಸಣೆ ಸಂದರ್ಭದಲ್ಲಿ ಪೊಲೀಸರಿಗೆ ಸಕಲೇಶಪುರದ ಮಾಜಿ ಸೈನಿಕರು ಲಾಠಿ ಹಿಡಿದು ನೆರವಾಗುತ್ತಿದ್ದಾರೆ. ಅಲ್ಲದೆ, ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಧರ್ಮಪ್ಪ, ಜಾನ್, ಸೋಮಶೇಖರ್, ರಾಜು ಸೇರಿದಂತೆ ಮತ್ತಿತರರು ಸೇವೆಯಲ್ಲಿ ತೊಡಗಿದ್ದರು.