ನಾನು ಅಪರಾಧಿಯಲ್ಲ, ನಿರಪರಾಧಿ: ಮಾಧ್ಯಮಗೋಷ್ಠಿಯಲ್ಲಿ ಭಾವುಕರಾದ ಸಾಹುಕಾರ್ - ಮಾಧ್ಯಮಗೋಷ್ಟಿಯಲ್ಲಿ ಭಾವುಕರಾದ ಸಾಹುಕಾರ್,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10931005-thumbnail-3x2-ram.jpg)
ಸಿಡಿ ಪ್ರಕರಣದ ಬಗ್ಗೆ ಮಾಧ್ಯಮಗೋಷ್ಟಿ ನಡೆಸುತ್ತಿದ್ದ ವೇಳೆ, ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ವಂದನೆಗಳು. ನೂರಕ್ಕೆ ನೂರರಷ್ಟು ಇದು ನಕಲಿ ಸಿಡಿ. ನಾನು ಅಪರಾಧಿಯಲ್ಲ, ನಿರಪರಾಧಿ. ದಯವಿಟ್ಟು ಮಾಧ್ಯಮದವರು ನನಗೆ ಸಹಕಾರ ಕೊಡಿ ಎನ್ನುತ್ತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾವುಕರಾದರು.
Last Updated : Mar 9, 2021, 2:35 PM IST