ಗ್ರಾಮೀಣ ಭಾಷೆಯಲ್ಲಿ ಮೋದಿಗೆ ಗುಟುರು ಹಾಕಿದ ಶಾಸಕ...! - hassan news today
🎬 Watch Now: Feature Video
ಹಾಸನದ ಅರಸೀಕೆರೆ ತಾಲೂಕಿನ ಯಾದಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಗಾಗಿ ಆಗಮಿಸಿದ್ದ ಮಾಜಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ಕೆ ಎಂ ಶಿವಲಿಂಗೇಗೌಡ ಅವರ ಗ್ರಾಮೀಣ ಭಾಷೆಯಲ್ಲಿ ಮೋದಿ ಅವರನ್ನು ನಿಂಧಿಸಿದ ಮಾತಿಗಳಿವು. ಯಾರು ಇತಿಹಾಸದಲ್ಲಿ ಇಂತಹ ಕೆಲಸ ಮಾಡಿಸಿದ್ದಾರೆ...? ನಾನು ಎಂಎಲ್ಎ ಆಗಿ 15 ದಿನದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಕಾನೂನು ರೀತಿ ಹೋರಾಟ ನಡೆಸಿ 27 ಹಳ್ಳಿಗೆ ಹೇಮಾವತಿ ಹೊಳೆಯಿಂದ ಅರಸೀಕೆರೆಗೆ ನೀರು ಹರಿಸಿದ್ದೇನೆ. ನಾನು ತರದೆ ಇದ್ರೆ ನೀವು ನೀರು ಕುಡಿಯೋಕೆ ಆಗ್ತಾಯಿತ್ತಾ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದ ವಿಡಿಯೋ ತುಣುಕೊಂದು ಸಖತ್ ವೈರಲ್ ಆಗಿದೆ.
Last Updated : Aug 30, 2019, 3:55 PM IST