ಕೃಷಿ ವಿಜ್ಞಾನಿಗಳನ್ನೇ ನಿಬ್ಬೆರಗಾಗಿಸಿದ ದಾವಣಗೆರೆ ಅನ್ನದಾತ...! ರೈತನ ಯಂತ್ರ ಸಖತ್​ ಡಿಮ್ಯಾಂಡ್​​ - ದಾವಣಗೆರೆ ಸುದ್ದಿ

🎬 Watch Now: Feature Video

thumbnail

By

Published : Aug 27, 2019, 12:24 PM IST

10ನೇ ತರಗತಿ ಓದಿದ ರೈತರೊಬ್ಬರ ವಿಶೇಷ ಆವಿಷ್ಕಾರ ಯಂತ್ರಕ್ಕೆ ಎಲ್ಲಿಲ್ಲದ ಬೇಡಿಕೆ. ಸೋಲಾರ್ ಕೀಟನಾಶಕ ಯಂತ್ರಕ್ಕೆ ಬರೋಬ್ಬರಿ 12 ರಾಜ್ಯಗಳಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಸಾಫ್ಟ್​ವೇರ್​ ಎಂಜಿನಿಯರ್​, ಎಂಬಿಎ ಪದವೀಧರರಿಗೆ ಇವರು ಉದ್ಯೋಗ ನೀಡಿದ್ದಾರೆ ಎಂದರೆ ನೀವು ನಂಬಲೇ ಬೇಕು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.