ಬಿಎಸ್ವೈ ಅವರನ್ನು ವೆರಿ ಸ್ಟ್ರಾಂಗ್ ಸಿಎಂ ಅಂತಾ ಕರೆಯಬೇಕಾ?... ಸಿದ್ದರಾಮಯ್ಯ ವ್ಯಂಗ್ಯ - tong
🎬 Watch Now: Feature Video
ಕೇಂದ್ರದಿಂದ 50 ದಿನವಾದರೂ ಪರಿಹಾರ ಬರದಿದ್ದರೆ ವೀಕ್ ಸಿಎಂ ಎನ್ನದೇ ಸ್ಟ್ರಾಂಗ್ ಮುಖ್ಯಮಂತ್ರಿ ಅನ್ನಬೇಕೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಗೋವಿಂದ ಕಾರಜೋಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಂತಿ ಮೇಲೆ ನಡೆಯುತ್ತಿದ್ದೇನೆಂದು ಹೇಳಿದ್ದು ಯಡಿಯೂರಪ್ಪನವರು, ಅವರ ಹೇಳಿಕೆ ಆಧರಿಸಿಯೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಗೋವಿಂದ ಕಾರಜೋಳ ಸರ್ಟಿಫಿಕೇಟ್ ಬೇಕಿಲ್ಲ ಎನ್ನಲು, ನಾನೇನು ಊಹಿಸಿಕೊಂಡು ಮಾತನಾಡಿಲ್ಲವೆಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.