ಕುಮಾರಸ್ವಾಮಿ ಟ್ವೀಟ್ಗೆ ಕೇಸರಿ ನಾಯಕರು ಕೆಂಡಾಮಂಡಲ!! - ಕುಮಾರಸ್ವಾಮಿ ಟ್ವೀಟ್
🎬 Watch Now: Feature Video
ರಾಜ್ಯ ರಾಜಕೀಯದಲ್ಲಿ ಪಕ್ಷ-ಪ್ರತಿಪಕ್ಷಗಳ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇರ್ತವೆ. ಆದ್ರೆ, ಇಂದು ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಮಾಡಿದ ಆ ಒಂದು ಟ್ವೀಟ್ ಬಿಜೆಪಿಗರನ್ನ ಕೆರಳಿಸಿದೆ. ಇಷ್ಟಕ್ಕೂ ಆ ಟ್ವೀಟ್ ಯಾವುದು? ಕೇಸರಿ ನಾಯಕರು ಕೊಟ್ಟ ಪ್ರತಿಕ್ರಿಯೆಗಳೇನು ಅನ್ನೋದ್ರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.