ಟಗರು, ಟಗರು ಎಂದು ಕಿರುಚಿದ ವ್ಯಕ್ತಿಗೆ ಸಿದ್ದು ಹೇಳಿದ್ದು ಹೀಗೆ...ಸಭೆಯಲ್ಲಿ ತೇಲಿತು ನಗುವಿನ ಅಬ್ಬರ.. VIDEO - Former chief minister siddaramaiah By-election campaign
🎬 Watch Now: Feature Video

ಕಾಗವಾಡ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಸಮಯದಲ್ಲಿ ಅವರನ್ನು ಟಗರು, ಟಗರು ಎಂದು ಕಿರುಚುತ್ತಿದ್ದ ಕುಡಿದ ವ್ಯಕ್ತಿಯೊಬ್ಬರಿಗೆ ಸಿದ್ದು ಹೇಳಿದ್ದು ಹೀಗೆ. ಸಿದ್ದು ಹೀಗೆ ಹೇಳಿದ್ದೇ ತಡ ಸಭೆಯೇ ನಗೆಗಡಲಲ್ಲಿ ತೇಲಿತು.