ಹುಲ್ಲು ಕಡ್ಡಿ ಬೆಳೆಯಲ್ಲ ಅಂತ ಬಿಟ್ಟ ಜಾಗದಲ್ಲಿ ನರ್ಸರಿ...8 ಎಕರೆ ಬರಡು ಭೂಮಿಯಲ್ಲಿ ಅರಳಿದ ವೃಕ್ಷ ಸಂಕುಲ - undefined

🎬 Watch Now: Feature Video

thumbnail

By

Published : Jun 19, 2019, 7:33 PM IST

ಆ ಪ್ರದೇಶ ಕೆಲ ವರ್ಷಗಳಿಂದ ಬರಿ ಬಂಡೆ ಕಲ್ಲು, ಮುಳ್ಳುಕಂಟಿಗಳಿಂದ ಆವೃತವಾಗಿತ್ತು. ಈ ಭೂಮಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯೋಕಾಗಲ್ಲ ಅಂತಾ ಪಾಳು ಬಿಟ್ಟಿದ್ರು. ಅಂತಹ ಒಂದು ಜಾಗವನ್ನ ಹದಗೊಳಿಸಿ ಕೊನೆಗೂ ಅಲ್ಲಿ ವನದೇವತೆ ನರ್ತಿಸುವಂತೆ ಮಾಡಿಯೇ ಬಿಟ್ರು! ಎಲ್ಲಿ, ಈ ಅದ್ಭುತ ಕೆಲಸವನ್ನು ಯಾರು ಮಾಡಿದ್ರು? ಅಂತೀರಾ ಹಾಗಾದರೆ ಈ ಸ್ಟೋರಿ ಒಮ್ಮೆ ನೋಡಿ ಬಿಡಿ...

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.