ನೆರೆ ಪೀಡಿತ ಪ್ರದೇಶಗಳ ಜಾನುವಾರುಗಳಿಗೆ ಮೇವು ಕಳುಹಿಸಿದ ಜಿಂದಾಲ್ ಉದ್ಯೋಗಿಗಳು - forage distribution to animals
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4289368-thumbnail-3x2-med.jpg)
ಬಳ್ಳಾರಿಯ ತೋರಣಗಲ್ಲಿನ ಜಿಂದಾಲ್ನ ಕೆಲ ಉದ್ಯೋಗಿಗಳು ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಾನಾ ಕಡೆ ಓಡ್ಯಾಡಿ, ಹಣ ಕೊಟ್ಟು ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿ, ಎರಡೂ ಲೋಡ್ ಮೇವನ್ನು ಪಟ್ಟದಕಲ್ಲು, ಐಹೊಳೆ ಕಡೆಗೆ ಕೊಂಡೊಯ್ದಿದ್ದಾರೆ.