ಕುಪ್ಪಣ್ಣ ಪಾರ್ಕ್ ನಲ್ಲಿ ಪುಷ್ಪಲೋಕದ ಕಲರವ- ಹೇಗಿದೆ ಗೊತ್ತಾ..! - ಜನ್ಮಶತಮಾನೋತ್ಸವ

🎬 Watch Now: Feature Video

thumbnail

By

Published : Sep 30, 2019, 8:40 PM IST

ದಸರಾ ಮಹೋತ್ಸವ ಪ್ರಯುಕ್ತ ಪ್ರತಿ ಬಾರಿಯಂತೆ ಕುಪ್ಪಣ್ಣ ಪಾರ್ಕ್ ನಲ್ಲಿ ಪುಷ್ಪಲೋಕ ಅರಳಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಹೂವಲ್ಲೇ ರೂಪುಗೊಂಡ 'ಜಯಚಾಮರಾಜ ಒಡೆಯರ್ ವೃತ್ತ' ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ. ಒಡೆಯರ್ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಈ ಪುಷ್ಪ ಪ್ರದರ್ಶನ ಆಯೋಜಿಸಿದ್ದು, ಜನರ ಸೆಳೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.