ಹೂವೇ.. ಹೂವೇ.. ನಿನ್ನೀ ನಗುವಿಗೆ ಕಾರಣವೇನೇ? ಕೃಷಿಮೇಳದಲ್ಲಿ ಗಮನ ಸೆಳೆದ ಹೂಗಳ ಪ್ರದರ್ಶನ - Flower show in Dharwad VV 2020
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5770843-thumbnail-3x2-mng.jpg)
ರೈತರ ಜಾತ್ರೆ ಎಂದು ಹೆಸರುವಾಸಿಯಾಗಿರುವ ಕೃಷಿ ಮೇಳಕ್ಕೆ ಸಾರ್ವಜನಿಕರ ದಂಡೇ ಹರಿದುಬಂದಿತ್ತು. ಕೃಷಿ ಮೇಳದಲ್ಲಿ ಆಯೋಜಿಸಿದ್ದ ಫ್ಲವರ್ ಶೋಗೆ ಯುವಜನತೆ ಆಗಮಿಸಿ ಖುಷಿಪಟ್ಟರು. ಈ ಕುರಿತು ಇಲ್ಲಿದೆ ಒಂದು ವಿಶೇಷ ಸ್ಟೋರಿ..