ಸಂವಿಧಾನ ಶಿಲ್ಪಿಯ ಜನ್ಮದಿನ... ಮಂಡ್ಯ ಕಣದ ಅಭ್ಯರ್ಥಿಗಳಿಂದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ - undefined
🎬 Watch Now: Feature Video

ಇಂದು ಸಂವಿಧಾನ ಶಿಲ್ಪಿಯ ಹುಟ್ಟುಹಬ್ಬ. ಈ ದಿನದಂದು ಮಂಡ್ಯ ನಗರದ ಡಿಸಿ ಕಚೇರಿ ಬಳಿಯ ಅಂಬೇಡ್ಕರ್ ಪುತ್ಥಳಿ, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದರು. ಈ ವೇಳೆ ಅನಿತಾ ಕುಮಾರಸ್ವಾಮಿ ಹಾಗೂ ಯತಿಂದ್ರ ಸಿದ್ದರಾಮಯ್ಯ ಕೂಡಾ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಎಲ್ಲಾ ನಾಯಕರಿಗೂ ಸ್ಥಳೀಯ ಮುಖಂಡರುಗಳು ಸಾತ್ ನೀಡಿದರು.