ಪ್ರವಾಹ ನಿಂತರೂ ತಲುಪದ ಪರಿಹಾರ..ಸೂರಿಗಾಗಿ ತಪ್ಪದ ಸಂತ್ರಸ್ತರ ಗೋಳಾಟ - asuti flloded people latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5323866-thumbnail-3x2-surya.jpg)
ಆ ಗ್ರಾಮದಲ್ಲಿ ಜಲರಾಕ್ಷಸ ತನ್ನ ಅಟ್ಟಹಾಸ ಮೆರೆದಿದ್ದ. ದಿಢೀರ್ ಅಂತಾ ಬಂದು ಬದುಕನ್ನೇ ಕೊಚ್ಚಿಕೊಂಡು ಹೋದ. ಇಂತಹ ರಣಭೀಕರ ಪ್ರವಾಹ ಗ್ರಾಮಸ್ಥರನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟಿದೆ. ವಿಪರ್ಯಾಸ ಅಂದ್ರೆ ಬೀದಿಗೆ ಬಿದ್ದಿರೋ ಸಂತ್ರಸ್ತರನ್ನು ಸರಕಾರ ಈವರೆಗೂ ಕಣ್ತೆರೆದು ನೋಡ್ತಿಲ್ಲವಂತೆ.