ವರ್ಷ ಕಳೆಯುತ್ತಿದ್ರೂ ಇನ್ನೂ ಸಿಕ್ಕಿಲ್ಲ ಸೂರು: ಶಾಶ್ವತ ಸೂರಿಗೆ ನೆರೆ ಸಂತ್ರಸ್ತರ ಗೋಳು - ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹ
🎬 Watch Now: Feature Video
2019ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮ ಅವರೆಲ್ಲಾ ಸೂರು ಕಳೆದುಕೊಂಡಿದ್ದರು. ಇಷ್ಟು ದಿನ ಸರ್ಕಾರ ಇವತ್ತು ಮನೆ ಕಟ್ಟಿಕೊಡುತ್ತೆ, ನಾಳೆ ಕಟ್ಟಿಕೊಡುತ್ತೆ ಅಂತಾ ಕಾಯ್ತಿದ್ರು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಸಂತ್ರಸ್ತರ ತಾಳ್ಮೆಯ ಕಟ್ಟೆ ಒಡೆದಿದ್ದು, ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಕುರಿತ ಒಂದು ರಿಪೋರ್ಟ್ ವೀಕ್ಷಿಸಿ.