ಗವಾಯಿ ನಾಡಿಗೆ ಜಲ ಕಂಟಕ.. ಪವಾಡ ನಡೆದರಷ್ಟೇ ವರುಣದೇವನಿಂದ ಮುಕ್ತಿ! - ಗದಗ ಜಿಲ್ಲಾ ಸುದ್ದಿ

🎬 Watch Now: Feature Video

thumbnail

By

Published : Oct 22, 2019, 11:37 PM IST

ಊರಿಗೆ ಊರೇ ನೀರಲ್ಲಿ ಮುಳಗಡೆ.. ತಮ್ಮದು ಅಂತಾ ಇದ್ದ ಮನೆ, ಮಠ, ಸಾಮಗ್ರಿ, ಆಸ್ತಿ ಪಾಸ್ತಿ ಎಲ್ಲವೂ ಜಲರಾಕ್ಷಸನಿಗೆ ಆಹುತಿ.. 2 ತಿಂಗಳ ಹಿಂದೆ ಬಂದ ಆ ಪ್ರವಾಹದಿಂದ ಜೀವನ ಇನ್ನೂ ಸುಧಾರಿಸಿಕೊಳ್ಳೋದಕ್ಕಾಗ್ತಿಲ್ಲ.ಆ ಭೀಕರ ಪ್ರವಾಹದ ರೌದ್ರನರ್ತನ ಕಣ್ಣು ಮುಂದಿದೆ. ಆದರೆ, ಅಷ್ಟರಲ್ಲಾಗಲೇ ಇದೀಗ ಮತ್ತೊಮ್ಮೆ ಮಳೆರಾಯ ತನ್ನ ರಾಕ್ಷಸ ರೂಪ ತೋರಿಸ್ತಿದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.