ಎಲ್ಲವೂ ಮುಳುಗ್ಹೋಗಿದೆ,, ಸಂತ್ರಸ್ತರ ಬದುಕಾದರೂ ಮುಳುಗದಿರಲಿ,, - ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ಥರು
🎬 Watch Now: Feature Video
ಬರಬಾರದು ಕಣ್ರೀ ಅದ್ಯಾವತ್ತೂ ಇನ್ಮೇಲೆ ಪ್ರವಾಹ ಈ ರೀತಿ ಬರಬಾರದು. ಹಿಂದೆ ಯಾವತ್ತೂ ಇಷ್ಟೊಂದ್ ತೀವ್ರ ನೆರೆ ಬಂದಿರಲಿಲ್ವೇನೋ.. ಆದರೆ, ಚಿಕ್ಕಮಗಳೂರಿಗೆ ಈಗ ಅಪ್ಪಳಿಸಿದ ಪ್ರವಾಹದಿಂದ ಜನ ನೆಲೆ ಕಳೆದುಕೊಂಡಿದ್ದಾರೆ. ಅವರಿಗೆ ಇನ್ನೂ ಆಸರೆ ನೀಡುವ ಕೈಗಳು ಸಿಕ್ಕಿಲ್ಲ.