ಜಲಾವೃತವಾಗುವ ಭೀತಿಯಲ್ಲಿ ಬಸವಣ್ಣನ ನಾಡು... ಹೆಚ್ಚಿದ ಆತಂಕ - ಕೂಡಲಸಂಗಮ
🎬 Watch Now: Feature Video
ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 1,71,740 ಕ್ಯೂಸೆಕ್ ಒಳ ಹರಿವು ಇದೆ. 2,28,407 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಅಣ್ಣ ಬಸವಣ್ಣನವರ ನಾಡು ಕೂಡಲಸಂಗಮ ಮತ್ತೆ ಜಲಾವೃತವಾಗುವ ಭೀತಿಯಲ್ಲಿದೆ. ಕಳೆದ ತಿಂಗಳು ಈ ಭಾಗದ ಜನರು ಪ್ರವಾಹಕ್ಕೆ ಸಿಲುಕಿದ್ದರು. ಇದೀಗ ಮತ್ತೊಂದು ಆತಂಕ ಎದುರಾಗಿದೆ.
Last Updated : Sep 9, 2019, 12:34 PM IST