ತುಮಕೂರು: ಕೊರೊನಾ ತಡೆಯಲು ವ್ಯಾಯಾಮದ ಮೊರೆ ಹೋದ ಫಿಟ್ನೆಸ್ ಕ್ಲಬ್ ಸದಸ್ಯರು - ತುಮಕೂರು ಫಿಟ್ನೆಸ್ ಕ್ಲಬ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8189663-thumbnail-3x2-tmk.jpg)
ತುಮಕೂರು: ಕೊರೊನಾ ಹರಡುವಿಕೆಯಿಂದ ಪಾರಾಗಲು ಜನರು ಹಲವು ರೀತಿಯ ಕಸರತ್ತನ್ನು ನಡೆಸುತ್ತಿದ್ದಾರೆ. ತುಮಕೂರು ನಗರದಲ್ಲಿ ಫಿಟ್ನೆಸ್ ಕ್ಲಬ್ ಸದಸ್ಯರು ಕೋವಿಡ್-19 ಕ್ಲಾಸ್ ಹೆಸರಿನಲ್ಲಿ ದೈಹಿಕ ಮತ್ತು ಮಾನಸಿಕ ಕಸರತ್ತಿನಲ್ಲಿ ತೊಡಗಿದ್ದಾರೆ. ನಿತ್ಯ ಮುಂಜಾನೆ ಕ್ಲಬ್ನ 42 ಮಂದಿ ಸದಸ್ಯರು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.ಈ ಮೂಲಕ ಕೊರೊನಾ ಬರದಂತೆ ತೆಡಯಲು ಮುಂಜಾಗ್ರತಾ ಕ್ರಮದ ಜೊತೆಗೆ ದೇಹವನ್ನು ಸುಸ್ಥಿತಿಯಲ್ಲಿಡಲು ಮುಂದಾಗಿದ್ದಾರೆ.