ನಾಲ್ವರು ಜಲಸಮಾಧಿಯಾದ ಕಹಿ ಘಟನೆ ಬೆನ್ನಲ್ಲೇ ಮೀನುಗಾರಿಕೆಗಿಳಿದ ದೋಣಿಗಳು: ಗ್ರೌಂಡ್ ರಿಪೋರ್ಟ್​ - Fishing

🎬 Watch Now: Feature Video

thumbnail

By

Published : Aug 17, 2020, 5:18 PM IST

Updated : Aug 17, 2020, 5:40 PM IST

ಉಡುಪಿ ಜಿಲ್ಲೆಯಲ್ಲಿ‌ ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದರೂ ಕಡಲ ಅಬ್ಬರ ಮಾತ್ರ ಜೋರಾಗಿದೆ. ಕಡಲ ಅಬ್ಬರ ಇರುವುದರಿಂದ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಮೀನುಗಾರರು ಸಮುದ್ರಕ್ಕಿಳಿದಿರುವುದು ಕಂಡುಬಂದಿದೆ. ಅಲ್ಲದೆ ಭಾನುವಾರ ದೋಣಿ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, ಈ ಘಟನೆ ಮಾಸುವ ಮುನ್ನವೇ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ..
Last Updated : Aug 17, 2020, 5:40 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.