ಕೆಎಸ್ಆರ್ಟಿಸಿ ನೌಕರರಲ್ಲಿ ಯಾರಿಗೆ ಹೆಚ್ಚು ಅನಾರೋಗ್ಯ?: ಇಲ್ಲಿದೆ ಆತಂಕಕಾರಿ ವರದಿ - ಕೆಎಸ್ಆರ್ಟಿಸಿ ನೌಕರರು
🎬 Watch Now: Feature Video
ಜಯದೇವ ಹೃದ್ರೋಗ ಸಂಸ್ಥೆಯು ಒಂದು ನೂತನ ಅಧ್ಯಯನ ನಡೆಸಿದೆ. ಇದನ್ನು ಕೆಎಸ್ಆರ್ಟಿಸಿ ನೌಕರರ ಮೇಲೆ ನಡೆಸಿದ್ದು, ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕರು ಮಾತ್ರ ಅಲ್ಲದೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಯನ್ನೂ ಕೂಡಾ ಅಧ್ಯಯನಕ್ಕೊಳಪಡಿಸಿದೆ. ಇದರಿಂದ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಅದೇನು..? ನೀವೇ ನೋಡಿ