ವಿದ್ಯುತ್​ ಪರಿವರ್ತನಾ ಘಟಕದಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಪರಿಕರ ನಾಶ - ಹಾಸನ ವಿದ್ಯುತ್​ ಅವಘಡ ಸುದ್ದಿ

🎬 Watch Now: Feature Video

thumbnail

By

Published : May 26, 2020, 12:03 PM IST

ಚನ್ನರಾಯಪಟ್ಟಣ ಸೆಸ್ಕ್ ಅಭಿಯಂತರ ಕಚೇರಿ ಮುಂಭಾಗದ ವಿದ್ಯುತ್ ಪರಿವರ್ತನಾ ಘಟಕದಲ್ಲಿ ತಡರಾತ್ರಿ 3 ಗಂಟೆಗೆ ವಿದ್ಯುತ್ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ಬೆಲೆ ಬಾಳುವ ಟಿಸಿ ಹಾಗೂ ಇತರ ಸಾಮಗ್ರಿಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.