ಚಿಕ್ಕೋಡಿ: ನಿಂತಲ್ಲಿಯೇ ಸುಟ್ಟು ಕರಕಲಾದ ಸರ್ಕಾರಿ ಬಸ್..! - Fire incident in Nippani Depo
🎬 Watch Now: Feature Video
ಚಿಕ್ಕೋಡಿ : ಕೇವಲ 10 ಸಾವಿರ ಕಿ.ಮೀ ಓಡಿದ್ದ ಹೊಸ ಸರ್ಕಾರಿ ಬಸ್ ನಿಂತ ಸ್ಥಳದಲ್ಲಿಯೇ ಸುಟ್ಟು ಕರಕಲಾದ ಘಟನೆ ನಿಪ್ಪಾಣಿ ಡಿಪೋದಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ಗೆ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.