ನಿಡಗುಂದಿ ಪಟ್ಟಣದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ: ಸುಟ್ಟು ಭಸ್ಮವಾದ 5 ಎಕರೆ ಬೆಳೆ! - ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ
🎬 Watch Now: Feature Video

ವಿಜಯಪುರ: ವಿದ್ಯುತ್ ಕಿಡಿ ಬಿದ್ದು ಕಬ್ಬಿನ ಗದ್ದೆಗೆ ಬೆಂಕಿ ತಗುಲಿರುವ ಘಟನೆ, ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರೈತ ಚೆನ್ನಪ್ಪ ಹುಗ್ಗಿ ಎಂಬುವವರಿಗೆ ಸೇರಿದ 5 ಎಕರೆ ಜಮೀನು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
TAGGED:
ನಿಡಗುಂದಿ ಪೊಲೀಸ್ ಠಾಣೆ