ಅರಕಲಗೂಡಲ್ಲಿ ಮಾಸ್ಕ್​ ಧರಿಸದ ವ್ಯಕ್ತಿಗೆ ಬಿತ್ತು ದಂಡ..! - ಅರಕಲಗೂಡಿನಲ್ಲಿ ಮಾಸ್ಕ್​ ಧರಿಸದ ವ್ಯಕ್ತಿಗೆ ದಂಡ..!

🎬 Watch Now: Feature Video

thumbnail

By

Published : Sep 9, 2020, 12:22 PM IST

Updated : Sep 9, 2020, 12:49 PM IST

ಅರಕಲಗೂಡು: ಪಟ್ಟಣದಲ್ಲಿ ಮಾಸ್ಕ್​ ಧರಿಸದೇ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ ಎಂಬುದನ್ನು ಅರಿತ ಅಧಿಕಾರಿಗಳು ವ್ಯಕ್ತಿವೋರ್ವನಿಗೆ ನೂರು ರೂಪಾಯಿ ದಂಡ ಜಡಿದಿದ್ದಾರೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪಟ್ಟಣ ಪಂಚಾಯತ್​ ಮುಖ್ಯ ಅಧಿಕಾರಿ ಬಸವರಾಜ್, ಹಾಗೂ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮತ್ತು ಎಸಿ ನಂದನ್ ಕುಮಾರ್ ಸಹ ರಸ್ತೆಗಿಳಿದು ಮಾಸ್ಕ್​ ಧರಿಸದವರಿಗೆ ದಂಡದ ಬಿಸಿ ಮೂಡಿಸಿದರು.
Last Updated : Sep 9, 2020, 12:49 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.